2025 ಜನವರಿ-ಫೆಬ್ರವರಿ ಮತ್ತೆ ವಕ್ರ ಕುಜ ಮಿಥುನಕ್ಕೆ ಯಾವ 5 ರಾಶಿಗಳಿಗೆ ಏನು ಫಲ/ಪರಿಹಾರ - ಸಚ್ಚಿದಾನಂದ ಬಾಬು ಗುರೂಜಿ
HTML-код
- Опубликовано: 9 фев 2025
- 2025 - JANUARY - FEBRUARY - MATTHE VAKRA KUJA MITHUNAKKE - YAAVA 5 RASHIGALIGE ENU PHALA / PARIHARA - MATTHE YUDDAGALU MUNDHUVAREYUTTHA ? - SRI SACHIDANANDA BABU GURUJI - 19-01-2025
2025 ಜನವರಿ-ಫೆಬ್ರವರಿ ಮತ್ತೆ ವಕ್ರ ಕುಜ ಮಿಥುನಕ್ಕೆ ಯಾವ 5 ರಾಶಿಗಳಿಗೆ ಏನು ಫಲ/ಪರಿಹಾರ -ಮತ್ತೆ ಯುದ್ಧಗಳು ಮುಂದುವರೆಯುತ್ತಾ? - ಶ್ರೀ ಸಚ್ಚಿದಾನಂದ ಬಾಬು ಗುರೂಜಿ - 19-01-2025
ಮಂತ್ರಗಳು :
1. ಓಂ ಕ್ಷಿತಿ ಪುತ್ರಾಯ ವಿಧ್ಮಹೇ,
ಲೋಹಿತಾಂಗಾಯ ಧೀಮಹಿ,
ತನ್ನೋ ಭೌಮ ಪ್ರಚೋದಯಾತ್
( ಉತ್ತರಾಭಿಮುಖವಾಗಿ 40 ಭಾರಿ ಜಪಿಸಿ )
2. ಧರಣಿ ಗರ್ಭ ಸಂಭೂತಂ, ವಿದ್ಯುತ್ ಕಾಂತಿ ಸಮಪ್ರಭಂ,
ಕುಮಾರಂ ಶಕ್ತಿ ಹಸ್ತಂ ಚ, ಮಂಗಳಂ ಪ್ರಣಮಾಮ್ಯಹಂ
( ಉತ್ತರಾಭಿಮುಖವಾಗಿ 28 ಭಾರಿ ಜಪಿಸಿ )